ಕರ್ನಾಟಕ

karnataka

ETV Bharat / videos

'ನೇತಾಜಿಯನ್ನ ಕೊಂದಿದ್ದು ಕಾಂಗ್ರೆಸ್​': ಮತ್ತೊಂದು ಕಿಡಿ ಹೊತ್ತಿಸಿದ ಸಾಕ್ಷಿ ಮಹಾರಾಜ್! - ನೇತಾಜಿಯನ್ನ ಕೊಂದಿದ್ದು ಕಾಂಗ್ರೆಸ್ ಎಂದ ಸಾಕ್ಷಿ ಮಹಾರಾಜ್

🎬 Watch Now: Feature Video

By

Published : Jan 24, 2021, 10:18 AM IST

ಉನ್ನಾವೋ (ಉತ್ತರ ಪ್ರದೇಶ): ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿರುವ ​ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್, ​ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನ ಸಮಯದ ಮುನ್ನವೇ ಸಾವಿನ ಸುಳಿಯಲ್ಲಿ ಕಾಂಗ್ರೆಸ್​ ಸಿಲುಕಿಸಿತ್ತು. ಮಹಾತ್ಮ ಗಾಂಧೀಜಿ ಹಾಗೂ ಪಂಡಿತ್ ಜವಹರಲಾಲ್​ ನೆಹರೂ ಮುಂದೆ ಸುಭಾಷ್ ಚಂದ್ರ ಬೋಸ್ ಜನಪ್ರಿಯತೆ ಹೆಚ್ಚಾಗುವುದನ್ನ ತಡೆಯಲು ಕಾಂಗ್ರೆಸ್​ ನೇತಾಜಿಯನ್ನ ಕೊಲೆ ಮಾಡಿತು ಎಂದು ಉತ್ತರ ಪ್ರದೇಶದ ಉನ್ನಾವೋನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ABOUT THE AUTHOR

...view details