ಕರ್ನಾಟಕ

karnataka

ETV Bharat / videos

ತಾಜ್​​ಮಹಲ್​​​ ಶೀಘ್ರದಲ್ಲೇ ​ರಾಮ್​ ಮಹಲ್​​ ಆಗಲಿದೆ: ಬಿಜೆಪಿ ಶಾಸಕ - ಬಿಜೆಪಿ ಶಾಸಕ ಸುರೇಂದ್ರ ಸಿಂಗ್​

By

Published : Mar 13, 2021, 7:31 PM IST

Updated : Mar 13, 2021, 8:00 PM IST

ಲಖನೌ(ಉತ್ತರ ಪ್ರದೇಶ): ಸದಾ ಒಂದಿಲ್ಲೊಂದು ವಿವಾದಿತ ಹೇಳಿಕೆ ನೀಡಿ ಸುದ್ದಿಯಲ್ಲಿರುವ ಬಿಜೆಪಿ ಶಾಸಕ ಸುರೇಂದ್ರ ನಾರಾಯಣ್​ ಸಿಂಗ್​​ ಸದ್ಯ ಮತ್ತೊಂದು ಹೇಳಿಕೆ ನೀಡಿದ್ದಾರೆ. ಆದಷ್ಟು ಬೇಗ ತಾಜ್​ ಮಹಲ್​ ರಾಮ್​ ಮಹಲ್​ ಆಗಲಿದೆ ಎಂದು ಉತ್ತರ ಪ್ರದೇಶ ಬಲಿಯಾ ಜಿಲ್ಲೆಯ ಶಾಸಕ ಸುರೇಂದ್ರ ಸಿಂಗ್​ ಹೇಳಿಕೆ ನೀಡಿದ್ದಾರೆ. ಶಿವಾಜಿಯ ವಂಶಸ್ಥರು ಉತ್ತರ ಪ್ರದೇಶಕ್ಕೆ ಬಂದಿದ್ದಾರೆ. ತಾಜ್​ ಮಹಲ್​ ಹಿಂದೆ ಶಿವ ಮಹಲ್​​ ಆಗಿದ್ದು, ಇದೀಗ ರಾಮ್​​ ಮಹಲ್​ ಮಾಡಲಾಗುವುದು ಎಂದು ಹೇಳಿದ್ದಾರೆ.
Last Updated : Mar 13, 2021, 8:00 PM IST

ABOUT THE AUTHOR

...view details