ಕರ್ನಾಟಕ

karnataka

ETV Bharat / videos

ಪ್ರವಾಹ ತಂದಿಟ್ಟ ಸಂಕಷ್ಟ: ತಾತ್ಕಾಲಿಕ ದೋಣಿಯಲ್ಲಿ ಗರ್ಭಿಣಿ ಕರೆದೊಯ್ದ ಸ್ಥಳೀಯರು - ಪ್ರವಾಹ ತಂದಿಟ್ಟ ಸಂಕಷ್ಟ

By

Published : Jul 21, 2020, 6:25 PM IST

ಬಿಹಾರ: ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ ಬಿಹಾರದ ಆಶಾರಾ ಹಳ್ಳಿ ಪ್ರವಾಹಕ್ಕೆ ಸಿಲುಕಿಕೊಂಡಿದೆ. ಈ ಮಧ್ಯೆ ಗರ್ಭಿಣಿಯನ್ನು ಇಲ್ಲಿನ ಸ್ಥಳೀಯರು ಟೈರ್​ ಟ್ಯೂಬ್​ ಹಾಗೂ ಮರದ ಹಲಗೆಯಿಂದ ಮಾಡಿದ ತಾತ್ಕಾಲಿಕ ದೋಣಿಯಲ್ಲಿ ಕರೆದೊಯ್ದಿದ್ದಾರೆ.

ABOUT THE AUTHOR

...view details