ಕರ್ನಾಟಕ

karnataka

ETV Bharat / videos

ಬಿಹಾರ ಪ್ರವಾಹ: ಸಮಸ್ಯೆಯ ಸುಳಿಯಲ್ಲಿ ಕೋವಿಡ್ ಕೇಂದ್ರದ ವೈದ್ಯರು - ಸಮಸ್ಯೆ ಎದುರಿಸುತ್ತಿರುವ ಕೋವಿಡ್ ಸೆಂಟರ್​ನ ವೈದ್ಯರು

By

Published : Jul 16, 2020, 4:03 PM IST

Updated : Jul 16, 2020, 4:32 PM IST

ಸುಪಾಲ್ (ಬಿಹಾರ): ಭೀಕರ ಪರವಾಹದಿಂದಾಗಿ ಕೋವಿಡ್ ಸೆಂಟರ್​ನ ವೈದ್ಯರು ಸಮಸ್ಯೆ ಎದುರಿಸುತ್ತಿದ್ದಾರೆ. ಕೈಬಂಡಿ ಮೂಲಕ ವೈದ್ಯರು ಹಾಗೂ ದಾದಿಯರು ಕೋವಿಡ್ ಕೇಂದ್ರಗಳನ್ನು ತಲುಪುತ್ತಿದ್ದಾರೆ. ಕೋಸಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಕೋವಿಡ್ ಕೇಂದ್ರ​ ಜಲಾವೃತವಾಗಿದೆ. ಆಸ್ಪತ್ರೆಗೆ ಸಾಗುವ ರಸ್ತೆಯೂ ನೀರಲ್ಲಿ ಮುಳುಗಿದ್ದು, ಮೊಣಕಾಲಿನ ತನಕ ನೀರು ಹರಿಯುತ್ತಿದೆ.
Last Updated : Jul 16, 2020, 4:32 PM IST

ABOUT THE AUTHOR

...view details