ಟ್ರ್ಯಾಕ್ಟರ್-ಸ್ಕಾರ್ಪಿಯೋ ನಡುವೆ ಭೀಕರ ಅಪಘಾತ... 12 ಮಂದಿ ದುರ್ಮರಣ!
ಮುಜಾಫರ್ಪುರ್(ಬಿಹಾರ): ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸಕ್ಕೆ ಬರೋಬ್ಬರಿ 12 ಮಂದಿ ಸಾವನ್ನಪ್ಪಿರುವ ಘಟನೆ ಬಿಹಾರದ ಮುಜಾಫರ್ಪುರ್ನ ರಾಷ್ಟ್ರೀಯ ಹೆದ್ದಾರಿ-28ರಲ್ಲಿ ನಡೆದಿದೆ. ಟ್ರ್ಯಾಕ್ಟರ್- ಸ್ಕಾರ್ಪಿಯೋ ನಡುವೆ ಈ ಭೀಕರ ಅಘತಾನ ನಡೆದಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾಂತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.