ಕರ್ನಾಟಕ

karnataka

ETV Bharat / videos

ವಿಶ್ವ ತಾಯಂದಿರ ದಿನ: ಮರಳು ಕಲಾಕೃತಿ ಮೂಲಕ ಅಮ್ಮಂದಿರಿಗೆ ಪಟ್ನಾಯಕ್ ನಮನ - Beautiful Sand Art By Sudarsan Pattnaik On The Occasion Of Mother's Day

By

Published : May 9, 2021, 9:04 AM IST

ಪುರಿ (ಒಡಿಶಾ): ವಿಶ್ವ ತಾಯಂದಿರ ದಿನದ ಪ್ರಯುಕ್ತ ಭುವನೇಶ್ವರ ಮೂಲದ ಅಂತಾರಾಷ್ಟ್ರೀಯ ಮರಳು ಕಲಾವಿದರಾದ ಸುದರ್ಶನ್​ ಪಟ್ನಾಯಕ್, ಒಡಿಶಾದ ಪುರಿ ಬೀಚ್​​ ತೀರದಲ್ಲಿ ಮರಳು ಕಲಾಕೃತಿ ರಚಿಸಿ ಶುಭಾಶಯ ಕೋರಿದ್ದಾರೆ. ವೈದ್ಯಕೀಯ, ಶಿಕ್ಷಣ, ಪೊಲೀಸ್​, ಮಾಧ್ಯಮ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಹಾಗೂ ಹೋಂ ಮೇಕರ್​ ಆಗಿ ಸೇವೆ ಸಲ್ಲಿಸಿ ಮಕ್ಕಳ ಭವಿಷ್ಯ ರೂಪಿಸುವ ಅಮ್ಮಂದಿರಿಗೆ ಪಟ್ನಾಯಕ್ ನಮಿಸಿದ್ದಾರೆ.

ABOUT THE AUTHOR

...view details