71ನೇ ಗಣರಾಜ್ಯೋತ್ಸವ ಸಂಭ್ರಮ: ಅಟ್ಟಾರಿ-ವಾಘಾ ಗಡಿಯಲ್ಲಿ ಆಕರ್ಷಕ ಬೀಟಿಂಗ್ ರಿಟ್ರೀಟ್! - ಅಟ್ಟಾರಿ-ವಾಘಾ ಗಡಿ
🎬 Watch Now: Feature Video
71ನೇ ಗಣರಾಜ್ಯೋತ್ಸವ ಅಂಗವಾಗಿ ಅಟ್ಟಾರಿ-ವಾಘಾ ಗಡಿಯಲ್ಲಿ ಎರಡು ದೇಶದ ಸೈನಿಕರು ಆಕರ್ಷಕ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಗಡಿ ಭದ್ರತಾ ಪಡೆ ಹಾಗೂ ಪಾಕ್ ರೇಂಜ್‌ರ್‌ಗಳು ದೇಶದ ಧ್ವಜವನ್ನು ಪ್ರದರ್ಶಿಸಿದರು.