ಕರ್ನಾಟಕ

karnataka

ETV Bharat / videos

ಅತ್ತಾರಿ-ವಾಗಾ ಗಡಿಯಲ್ಲಿ ಬೀಟಿಂಗ್ ರಿಟ್ರೀಟ್... ಮೈ ಮನ ನವಿರೇಳಿಸಿದ ಭಾರತೀಯ ಯೋಧರ ಕವಾಯತು! - ಬೀಟಿಂಗ್ ರಿಟ್ರೀಟ್

By

Published : Aug 14, 2019, 8:48 PM IST

Updated : Aug 14, 2019, 9:05 PM IST

ವಾಗಾ: 73ನೇ ಸ್ವತಂತ್ರ ಸಂಭ್ರಮದ ಅಂಗವಾಗಿ ಭಾರತ-ಪಾಕ್​ನ ಅತ್ತಾರಿ ವಾಗಾ ಗಡಿ ಪ್ರದೇಶದಲ್ಲಿ ಬೀಟಿಂಗ್​ ದಿ ರಿಟ್ರೀಟ್​ ನಡೆಯಿತು. ಭಾರತ-ಪಾಕ್​ ಸೈನಿಕರು ಈ ಕವಾಯತುನಲ್ಲಿ ಭಾಗಿಯಾದರು. ಎರಡು ದೇಶದ ಸೈನಿಕರಿಂದ ಆಕರ್ಷಕ ಕವಾಯತು ನಡೆದಿದ್ದು, ನೋಡಲು ಸಹಸ್ರಾರು ಜನರು ಭಾಗಿಯಾಗಿದ್ದರು.
Last Updated : Aug 14, 2019, 9:05 PM IST

ABOUT THE AUTHOR

...view details