ಕರ್ನಾಟಕ

karnataka

ETV Bharat / videos

ಸ್ವಾತಂತ್ರ್ಯೋತ್ಸವ ಸಂಭ್ರಮ: ವಾಘಾ ಗಡಿಯಲ್ಲಿ ಭದ್ರತಾ ಪಡೆಯ ಭರ್ಜರಿ ತಾಲೀಮು - Beating retreat

By

Published : Aug 14, 2020, 9:14 PM IST

ನವದೆಹಲಿ: ಭಾರತ-ಪಾಕ್​​ನ ಅಟಾರಿ ವಾಘಾ ಗಡಿಯಲ್ಲಿ 74ನೇ ಸ್ವಾತಂತ್ರ್ಯೋತ್ಸವ ಸಂಬಂಧ ವಿಶೇಷ ಧ್ವಜಾರೋಹಣ ನೆರವೇರಲಿದೆ. ಈ ಹಿನ್ನೆಲೆ ಗಡಿಯಲ್ಲಿ ಸೈನಿಕರು ಭರ್ಜರಿ ತಾಲೀಮು ನಡೆಸಿದರು. ಗಡಿ ಭದ್ರತಾ ಪಡೆಗಳು ನಾಳೆಯ ಧ್ವಜಾ ವಂದನ ಕಾರ್ಯಕ್ರಮಕ್ಕಾಗಿ ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ. ಸ್ವಾತಂತ್ರ್ಯೋತ್ಸವ ಹಿನ್ನೆಲೆ ವಾಘಾ ಗಡಿ ಸಿಂಗಾರಗೊಂಡಿದ್ದು, ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಾಲೀಮು ನಡೆದಿದೆ.

ABOUT THE AUTHOR

...view details