ಕರ್ನಾಟಕ

karnataka

ETV Bharat / videos

'ಚಾಟ್​​' ಅಂಗಡಿಯವರ ಮಧ್ಯೆ ಹೊಡೆದಾಟ.. ನಡುರಸ್ತೆಯಲ್ಲೇ ನಡೀತು ಭೀಕರ ಫೈಟ್​!

By

Published : Feb 22, 2021, 7:02 PM IST

Updated : Feb 22, 2021, 7:07 PM IST

ಬಾಗಪತ್​(ಉತ್ತರ ಪ್ರದೇಶ): ಇಲ್ಲಿನ ಚಾಟ್ ಅಂಗಡಿಯವರ ಮಧ್ಯೆ ಮಾರಾಮಾರಿ ನಡೆದಿದ್ದು, ನಡು ರಸ್ತೆಯಲ್ಲೇ ಕೆಲವರನ್ನ ಅಮಾನುಷವಾಗಿ ಥಳಿಸಲಾಗಿದೆ. ಉತ್ತರ ಪ್ರದೇಶದ ಬಾಗಪತ್​ನಲ್ಲಿ ಈ ಘಟನೆ ನಡೆದಿದೆ. ತಮ್ಮ ತಮ್ಮ ಅಂಗಡಿಗಳತ್ತ ಗ್ರಾಹಕರನ್ನ ಸೆಳೆಯುವ ವಿಷಯದಲ್ಲಿ ವಾಗ್ವಾದ ಉಂಟಾಗಿ ಈ ಘಟನೆ ನಡೆದಿದ್ದು, ಇದರಲ್ಲಿ ಕೆಲವರು ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯ ಬಂಧನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated : Feb 22, 2021, 7:07 PM IST

ABOUT THE AUTHOR

...view details