ಕರ್ನಾಟಕ

karnataka

ETV Bharat / videos

ಚಿನ್ನದ ಹುಡುಗಿಗೆ ಅದ್ಧೂರಿ ಸ್ವಾಗತ... ಮುತ್ತಿನ ನಗರಿಗೆ ಬರುತ್ತಿದ್ದಂತೆ ಶುಭಾಶಯಗಳ ಮಹಾಪೂರ! - ಬೇಗಂಪೇಟ್​​​ ವಿಮಾನ ನಿಲ್ದಾಣ

By

Published : Aug 27, 2019, 10:03 PM IST

ಬಿಡ್ಲ್ಯೂಎಫ್‌ ವರ್ಲ್ಡ್ ಚಾಂಪಿಯನ್‌ಷಿಪ್​ನಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ ಗೆದ್ದ ಸ್ಟಾರ್ ಶೆಟ್ಲರ್ ಪಿ.ವಿ.ಸಿಂಧು ಇಂದು ಸಂಜೆ ಮುತ್ತಿನ ನಗರಿ ಹೈದರಾಬಾದ್​ಗೆ ಆಗಮಿಸಿದರು. ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಹೈದರಾಬಾದ್​ನ ಬೇಗಂಪೇಟ್​​​ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನ ಅದ್ಧೂರಿಯಾಗಿ ಸ್ವಾಗತ ಮಾಡಿಕೊಳ್ಳಲಾಯಿತು.

ABOUT THE AUTHOR

...view details