ಈಟಿವಿ ಭಾರತ ಜತೆ ಬಾಬಾ ರಾಮದೇವ್ ಎಕ್ಸ್ಕ್ಲ್ಯೂಸಿವ್ ಸಂದರ್ಶನ... ಚೀನಾ ವಿಷಯವಾಗಿ ಹೇಳಿದ್ರು ಈ ಮಾತು! - ಈಟಿವಿ ಭಾರತ ರಾಮದೇವ್
ಹರಿದ್ವಾರ: ಯೋಗ ಗುರು ಬಾಬಾ ರಾಮದೇವ್ ಜತೆ ಈಟಿವಿ ಭಾರತ ಎಕ್ಸ್ಕ್ಲ್ಯೂಸಿವ್ ಸಂದರ್ಶನ ನಡೆಸಿದ್ದು, ಈ ವೇಳೆ ಚೀನಾ ವಿಷಯವಾಗಿ ಮಾತನಾಡಿರುವ ಅವರು, ಅಲ್ಲಿನ ಉತ್ಪನ್ನ ಹಾಗೂ ಕಂಪನಿಗಳಿಗೆ ಬಹಿಷ್ಕಾರ ಹಾಕಬೇಕು ಎಂದಿದ್ದಾರೆ. ನಾವು ಆತ್ಮನಿರ್ಭರ್ ಭಾರತಕ್ಕಾಗಿ ಸಂಕಲ್ಪ ಮಾಡಬೇಕಾಗಿದ್ದು, ಸ್ವದೇಶಿ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.