ಕರ್ನಾಟಕ

karnataka

ETV Bharat / videos

Watch: ಮಣ್ಣಿನ ಹಣತೆಗಳ ದೀಪಗಳ ಬೆಳಕಲ್ಲಿ ಪ್ರಜ್ವಲಿಸುತ್ತಿದೆ ಸರಯೂ ನದಿ ತೀರ - ಉತ್ತರಪ್ರದೇಶ ಅಯೋಧ್ಯೆ

By

Published : Aug 4, 2020, 9:22 PM IST

ರಾಮ ಮಂದಿರದ ಅಡಿಗಲ್ಲು ಕಾರ್ಯಕ್ರಮ ನಾಳೆ ನಡೆಯಲಿದೆ. ಅಯೋಧ್ಯೆ ನಗರಿ ಮದುವಣಗಿತ್ತಿಯಂತೆ ಸಿದ್ಧಗೊಂಡಿದೆ. ಐತಿಹಾಸಿಕ ಭೂಮಿ ಪೂಜೆ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ದೀಪೋತ್ಸವಕ್ಕೆ ಸಿಎಂ ಯೋಗಿ ಆದಿತ್ಯನಾಥ್​​ ಚಾಲನೆ ನೀಡಿದ್ದಾರೆ. ಕಳೆದ ಮೂರು ದಿನಗಳಿಂದಲೇ ಹೋಮ-ಹವನ, ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಅಯೋಧ್ಯೆ ಪೌರಾಣಿಕ ಪ್ರಸಿದ್ಧ ಸರಯೂ ನದಿ ಪಾತ್ರದಲ್ಲಿದ್ದು, ನದಿತೀರದಲ್ಲಿ ಮಣ್ಣಿನ ಹಣತೆಗಳು ಬೆಳಗುತ್ತಿವೆ.

ABOUT THE AUTHOR

...view details