ಅಸ್ಸೋಂನ ಬಾಗ್ಜನ್ ಅನಿಲ ಬಾವಿಯಲ್ಲಿ ಭಾರೀ ಸ್ಫೋಟ - ವಿಡಿಯೋ - ಅಸ್ಸೋಂ ಬಾಗ್ಜನ್ ಅನಿಲ ಬಾವಿ
ಅಸ್ಸೋಂ: ಇಲ್ಲಿನ ಟಿನ್ಸುಕಿಯಾ ಜಿಲ್ಲೆಯ ಬಾಗ್ಜನ್ ಗ್ರಾಮದಲ್ಲಿನ ಅನಿಲ ಬಾವಿಯಲ್ಲಿ ಸ್ಫೋಟಗೊಂಡಿದ್ದು, ಹೊತ್ತಿ ಉರಿಯುತ್ತಿದೆ. ಮೇ 27ರಂದು ಈ ಘಟನೆ ನಡೆದಿದ್ದು, ಅಂದಿನಿಂದ ನಿರಂತರವಾಗಿ ನೈಸರ್ಗಿಕ ಅನಿಲ ಸೋರಿಕೆಯಾಗುತ್ತಲೇ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಜನರನ್ನು ಬೇರೆ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.
Last Updated : Jun 9, 2020, 5:02 PM IST