ಗೆಳೆಯನ ಭೀಕರ ಕೊಲೆ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಆರೋಪಿ! - ಅಸ್ಸೋಂ ಸುದ್ದಿ
ಕೊಲ್ಲಂ(ಅಸ್ಸೋಂ): ತನ್ನೊಂದಿಗೆ ಕೆಲಸ ಮಾಡ್ತಿದ್ದ ಸ್ನೇಹಿತನ ಭೀಕರ ಕೊಲೆ ಮಾಡಿ ಅದರ ವಿಡಿಯೋ ಶೇರ್ ಮಾಡಿರುವ ಘಟನೆ ಅಸ್ಸೋಂನ ಕೊಲ್ಲಂನಲ್ಲಿ ನಡೆದಿದೆ. ಅಬ್ದುಲ್ ಅಲಿ ಜತೆ ಕೆಲಸ ಮಾಡ್ತಿದ್ದ ಜಲಾಲುದ್ದೀನ್ ಕೊಲೆಯಾದ ವ್ಯಕ್ತಿ. ಒಟ್ಟಿಗೆ ಕೆಲಸ ಮಾಡ್ತಿದ್ದ ಇವರು ಚಿಕ್ಕ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದು, ಈ ವೇಳೆ ಅಬ್ದುಲ್ ಅಲಿ ಈ ಕೃತ್ಯವೆಸಗಿ ಅದರ ಭೀಕರ ವಿಡಿಯೋ ಶೇರ್ ಮಾಡಿದ್ದಾನೆ. ಇವರಿಬ್ಬರು ಮೂಲತಃ ಕೇರಳದವರು ಎಂದು ತಿಳಿದು ಬಂದಿದೆ.
Last Updated : Feb 7, 2020, 8:14 AM IST