ಕರ್ನಾಟಕ

karnataka

ETV Bharat / videos

ಕೊನೆಗೂ ಈ ರಾಜ್ಯದಲ್ಲಿ ತಗ್ಗಿತು ಪ್ರವಾಹ: ದೀರ್ಘ ನಿಟ್ಟುಸಿರು ಬಿಟ್ಟ ಜನ - ಬ್ರಹ್ಮಪುತ್ರ ನದಿ

By

Published : Aug 10, 2020, 8:17 AM IST

ಗುವಾಹಟಿ ( ಅಸ್ಸೋಂ): ಇಲ್ಲಿನ 26 ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿ ನಲುಗಿದ್ದವು. ಅವುಗಳ ಸಂಖ್ಯೆ ಈಗ ನಾಲ್ಕಕ್ಕೆ ಇಳಿಕೆ ಕಂಡಿದೆ. 26 ಲಕ್ಷ ಜನರು ಭಾರಿ ಮಳೆಗೆ ಸಂಕಷ್ಟ ಅನುಭವಿಸಿದ್ದರು. ಈ ಆ ಪ್ರಮಾಣ 8,456 ಕ್ಕೆ ಇಳಿದಿದೆ. ಆದರೆ ನಾಲ್ಕು ಜಿಲ್ಲೆಗಳಲ್ಲಿ ಪ್ರವಾಹದ ಅಬ್ಬರ ಜೋರಾಗಿಯೇ ಇದೆ. ಇನ್ನೂ ಧೆಮಾಜಿ, ಲಖಿಂಪುರ್, ಬಕ್ಸಾ, ಮೊರಿಗಾಂವ್ ಜಿಲ್ಲೆಯ 76 ಗ್ರಾಮಗಳು ನೀರಿನಲ್ಲಿ ಮುಳುಗಿವೆ. ಜೋರ್ಹತ್ ಜಿಲ್ಲೆಯ ನಿಮತಿಗಹತ್‌ನಲ್ಲಿ ಬ್ರಹ್ಮಪುತ್ರ ನದಿ ಅಪಾಯದ ಮಟ್ಟಮೀರಿ ಹರಿಯುತ್ತಿದೆ.

ABOUT THE AUTHOR

...view details