ಕರ್ನಾಟಕ

karnataka

ETV Bharat / videos

ಆರ್ಟಿಕಲ್​ 370 ಎಫೇಕ್ಟ್ : ಪಾಕ್​​ ನಿಂದ ಭಾರತದೊಂದಿಗೆ ಮುಸುಕಿನ ಗುದ್ದಾಟ - ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ

By

Published : Aug 8, 2019, 9:39 PM IST

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್​ 370 ರದ್ದು ಮಾಡುತ್ತಿದ್ದಂತೆ ಭಾರತದ ಮೇಲೆ ಪಾಕ್​ ತಿರುಗಿಬಿದ್ದಿದೆ. ಈಗಾಗಲೇ ಭಾರತದೊಂದಿಗಿನ ವ್ಯವಹಾರಿಕ ದ್ವಿಪಕ್ಷೀಯ ಮಾತುಕತೆ ಹಾಗೂ ರಾಯಭಾರಿ ಕಚೇರಿ ಮುಚ್ಚಲು ನಿರ್ಧರಿಸಿರುವ ಪಾಕ್​ ಇದೀಗ ಮತ್ತೊಂದು ಕ್ರಮ ಕೈಗೊಂಡಿದೆ.... ಅದೇನಂತ ನೀವೆ ನೋಡಿ

ABOUT THE AUTHOR

...view details