ಕರ್ನಾಟಕ

karnataka

ETV Bharat / videos

700 ಟ್ರ್ಯಾಕ್ಟರ್​ಗಳಲ್ಲಿ ದೆಹಲಿಯತ್ತ ಹೊರಟ ಪಂಜಾಬ್​ ರೈತರು.. - Kisan Mazdoor Sangarsh Committee

By

Published : Dec 11, 2020, 11:48 AM IST

ಅಮೃತಸರ (ಪಂಜಾಬ್​): ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ 'ದೆಹಲಿ ಚಲೋ' ಪ್ರತಿಭಟನೆ 16ನೇ ದಿನಕ್ಕೆ ಕಾಲಿಟ್ಟಿದೆ. ಧರಣಿಯಲ್ಲಿ ಪಾಲ್ಗೊಳ್ಳಲು ಇತ್ತ ಪಂಜಾಬ್​ನಿಂದ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಸದಸ್ಯರು ಸುಮಾರು 700 ಟ್ರ್ಯಾಕ್ಟರ್​ಗಳಲ್ಲಿ ದೆಹಲಿಯ ಕುಂದ್ಲಿ ಗಡಿಯತ್ತ ಸಾಗಿದ್ದಾರೆ.

ABOUT THE AUTHOR

...view details