ಕರ್ನಾಟಕ

karnataka

ETV Bharat / videos

ರಸ್ತೆ ಹಿಮಾವೃತ : ಮಹಿಳೆಯನ್ನು ಸ್ಟ್ರೆಚರ್‌ನಲ್ಲಿ ಹೊತ್ತು 8 ಕಿಮೀ ಸಾಗಿದ ಯೋಧರು - 8 ಕಿ.ಮೀ ಮಹಿಳೆಯನ್ನ ಸ್ಟ್ರೆಚರ್‌ನಲ್ಲಿ ಹೊತ್ತು ಸಾಗಿದ ಯೋಧರು

By

Published : Jan 10, 2021, 6:46 AM IST

ಜಮ್ಮು ಮತ್ತು ಕಾಶ್ಮೀರದಲ್ಲಿ ವಿಪರಿತ ಹಿಮ ಬಿಳುತ್ತಿದ್ದು, ಭಾರೀ ಹಿಮಪಾತ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಈ ಮಧ್ಗೆ ವಯಸ್ಸಾದ ಮಹಿಳೆ ತೀವ್ರ ಜ್ವರ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು, ಬಂಡಿಪೋರ ಜಿಲ್ಲಾ ಆಸ್ಪತ್ರೆಗೆ ಮಹಿಳೆಯನ್ನ ಸ್ಟ್ರೆಚರ್‌ನಲ್ಲಿ 8 ಕಿ.ಮೀ ಹಿಮಪಾತದಲ್ಲಿ ಭಾರತೀಯ ಸೇನಾ ಸೈನಿಕರು ಹೊತ್ತುಕೊಂಡು ಸಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ABOUT THE AUTHOR

...view details