ದೆಹಲಿಯಿಂದ ಹೊರಟಿದ್ದ ವಾಯುಸೇನಾ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ - ಭಾರತದ ವಾಯುಪಡೆ ಸುದ್ದಿ
ಭಾರತೀಯ ವಾಯುಸೇನೆಯ (ಐಎಎಫ್) ಹೆಲಿಕಾಪ್ಟರ್ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಹೊಲವೊಂದರಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ. ದೆಹಲಿಯ ಏರ್‌ಬೇಸ್‌ನಿಂದ ಗ್ವಾಲಿಯರ್‌ಗೆ ಹೊರಟಿದ್ದ ಈ ಹೆಲಿಕಾಪ್ಟರ್ಗೆ ಯಾವುದೇ ಹಾನಿಯಾಗಿಲ್ಲ ಎಂದು ಎಸ್ಎಸ್ಪಿ ಹನ್ಸ್ರಾಜ್ ಸಿಂಗ್ ತಿಳಿಸಿದ್ದಾರೆ.