ಕರ್ನಾಟಕ

karnataka

ETV Bharat / videos

ಕೊಚ್ಚಿಯಲ್ಲಿ ಸ್ಫೋಟಕ ಬಳಸಿ 19 ಮಹಡಿಗಳ ಕಟ್ಟಡ ನೆಲಸಮ, ವಿಡಿಯೋ ನೋಡಿ! - ಕೊಚ್ಚಿ ಕಟ್ಟಡ ನೆಲಸಮ ವಿಡಿಯೋ

By

Published : Jan 11, 2020, 12:08 PM IST

Updated : Jan 11, 2020, 12:34 PM IST

ಕೊಚ್ಚಿ(ಕೇರಳ): ಅನುಮತಿ ಪಡೆಯದೇ ಅನಧಿಕೃತವಾಗಿ ಕೊಚ್ಚಿಯ ಮರಾಡು ಎಂಬಲ್ಲಿ ನಿರ್ಮಿಸಿದ್ದ H2o ಹೋಲಿ ಫೇತ್​ ಹೆಸರಿನ ಅಪಾರ್ಟ್​ಮೆಂಟ್​ಅನ್ನು ಸ್ಫೋಟಕಗಳನ್ನು ಬಳಸಿ ಕೆಡವಲಾಗಿದೆ. ಕರಾವಳಿ ನಿಯಂತ್ರಣ ವಲಯದ ಅನುಮತಿ ಪಡೆಯದೆ ನಿರ್ಮಾಣ ಮಾಡಿದ್ದಕ್ಕಾಗಿ ಕಳೆದ ವರ್ಷ ಸುಪ್ರೀಂ ಕೋರ್ಟ್​ ಕಟ್ಟಡ ಕೆಡವಲು ಆದೇಶಿಸಿತ್ತು. ಹೀಗಾಗಿ 19 ಮಹಡಿಗಳ ಕಟ್ಟಡವನ್ನು ಸುಮಾರು 800 ಕೆಜಿ ಸ್ಫೋಟಕಗಳನ್ನು ಬಳಸಿ ಕೆಡವಲಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ಸ್ಫೋಟಿಸಿ ಕಟ್ಟಡ ಕೆಡವಲಾಗಿದ್ದು, ಇದಕ್ಕಾಗಿ ಸರ್ಕಾರ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
Last Updated : Jan 11, 2020, 12:34 PM IST

ABOUT THE AUTHOR

...view details