ಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ 'ದೇವಸೇನಾ'... 10 ವರ್ಷದ ಬಳಿಕ ಭೇಟಿಕೊಟ್ಟ ಕನ್ನಡತಿ - ಮಹಾರಾಷ್ಟ್ರದ ಶಿರಡಿಯಲ್ಲಿರುವ ಸಾಯಿಬಾಬಾ ಮಂದಿರ
ಮಹಾರಾಷ್ಟ್ರದ ಶಿರಡಿಯಲ್ಲಿರುವ ಸಾಯಿಬಾಬಾ ಮಂದಿರಕ್ಕೆ ನಟಿ ಅನುಷ್ಕಾ ಶೆಟ್ಟಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಾಹುಬಲಿ ಚಿತ್ರದ ದೇವಸೇನಾ ಪಾತ್ರದ ಮೂಲಕ ಗಮನ ಸೆಳೆದಿರುವ ಅನುಷ್ಕಾ ಇದೀಗ ನಿಶ್ಯಬ್ದಂ ಚಿತ್ರದಲ್ಲಿ ನಟನೆ ಮಾಡಿದ್ದು, ಬರುವ ಜನವರಿ 31ರಂದು ತೆರೆಗೆ ಅಪ್ಪಳಿಸಲಿದೆ. 10 ವರ್ಷಗಳ ಬಳಿಕ ನಟಿ ಈ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.