ಭಾರತೀಯ ನೌಕಾಪಡೆಯಿಂದ ಹಡಗು ನಿರೋಧಕ ಕ್ಷಿಪಣಿ ಪ್ರಯೋಗ ಯಶಸ್ವಿ - ಗೈಡೆಡ್ ಮಿಸೈಲ್ ಕಾರ್ವೆಟ್
ಭಾರತೀಯ ನೌಕಾಪಡೆಯ ಹಡಗು ನಿರೋಧಕ ಕ್ಷಿಪಣಿಯನ್ನು ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಬಂಗಾಳಕೊಲ್ಲಿಯಲ್ಲಿರುವ ಐಎನ್ಎಸ್ ಕೋರಾದಲ್ಲಿ ಗೈಡೆಡ್ ಮಿಸೈಲ್ ಕಾರ್ವೆಟ್ನಿಂದ ಇದನ್ನು ಪ್ರಯೋಗಿಸಲಾಗಿದ್ದು, ಕ್ಷಿಪಣಿ ನಿಖರವಾಗಿ ಗುರಿಮುಟ್ಟಿದೆ.