ಕರ್ನಾಟಕ

karnataka

ETV Bharat / videos

ಮಾನವೀಯತೆಗೆ ಸಲಾಂ.. ಕಾಲು ಮುರಿದ್ರೂ ಇಳಿ ವಯಸ್ಸಿನಲ್ಲಿ ರಕ್ತದಾನ.. - special story

By

Published : Jun 14, 2020, 6:43 PM IST

ಗಾಜಿಯಾಬಾದ್‌ : ರೈಲ್ವೆ ಇಲಾಖೆಯಿಂದ ನಿವೃತ್ತರಾದ ಅನಿಲ್‌ಕುಮಾರ್ ಎಂಬ ಹಿರಿಯ ವ್ಯಕ್ತಿಯೊಬ್ಬರು ತಮ್ಮ ಇಳಿ ವಯಸ್ಸಿನಲ್ಲೂ ರಕ್ತದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಅವರು ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡಿದ್ದರು. ಆದರೂ ಸಹ ಅವರು ಎದೆಗುಂದದೇ ರಕ್ತದಾನ ಮಾಡುತ್ತಾ ಬಂದಿದ್ದಾರೆ.

ABOUT THE AUTHOR

...view details