ಭಾರತದ ಸ್ವಿಡ್ಜರ್ಲೆಂಡ್ನಲ್ಲಿ ರಾಷ್ಟ್ರಪಿತನ ವಾಸ: ಕೌಸಾನಿಯಲ್ಲಿದೆ ಗಾಂಧಿ ಆಶ್ರಮ - father of the nation
ಉತ್ತರಾಖಂಡ್ನ ಸುಂದರ ತಾಣಗಳಲ್ಲೊಂದು ಈ ಕೌಸಾನಿ. ಭಾರತದ ಸ್ವಿಡ್ಜರ್ಲೆಂಡ್ ಎಂದು ಕರೆಯಲಾಗುವ ಈ ಪ್ರದೇಶದಲ್ಲೇ ಬಾಪು ತಮ್ಮ ಜೀವನದ 14 ದಿನಗಳನ್ನು ಕಳೆದ ಅನಸಕ್ತಿ ಆಶ್ರಮ ಇದ್ದು, ರಾಷ್ಟ್ರಪಿತನ ಅಪರೂಪದ ಫೋಟೋಗಳು ಈ ಆಶ್ರಮದಲ್ಲಿವೆ. ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನಾಚರಣೆ ನಿಮಿತ್ತ ಈ ಸ್ಥಳದ ನೆನಪಿನ ಬುತ್ತಿ ಬಿಚ್ಚಿಡುವ ಕೆಲಸ ಇಲ್ಲಿ ಮಾಡಲಾಗಿದೆ.