ಕರ್ನಾಟಕ

karnataka

ETV Bharat / videos

ಆಕಸ್ಮಿಕ ಅಗ್ನಿ ಅವಘಡ.. ಧಗಧನೇ ಹೊತ್ತಿ ಉರಿದ ಗೋಡೌನ್​!: VIDEO - ಥಾಣೆ​ ಗೋಡೌನ್​ ತಗುಲಿದ ಬೆಂಕಿ

By

Published : Jan 7, 2020, 10:58 AM IST

ಥಾಣೆ: ಇಲ್ಲಿನ ಗಣಿಗಾರಿಕೆ ಕಾಂಪೌಂಡ್​ ಒಂದರಲ್ಲಿ ಮಧ್ಯರಾತ್ರಿ ಸುಮಾರಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದ್ದು, ಹೆಚ್ಚಿನ ನಷ್ಟ ಸಂಭವಿಸಿಲ್ಲ. ಆದರೂ ಕೂಡ, ಕೆಲವು ಗೋಡೌನ್​ಗಳಲ್ಲಿ ಪ್ಲಾಸ್ಟಿಕ್​, ಮತ್ತಿತರ ಕಚ್ಚಾ ಪದಾರ್ಥಗಳು ನಾಶವಾಗಿವೆ. ಅಲ್ಲದೇ 13ನೇ ಕಾಂಪೌಂಡ್​ ಸಂಪೂರ್ಣ ಸುಟ್ಟಿದೆ. ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ABOUT THE AUTHOR

...view details