ಅಂಫಾನ್ ಅಲ್ಲೋಲಕಲ್ಲೋಲ: ಮೋದಿ-ದೀದಿ ವೈಮಾನಿಕ ಸಮೀಕ್ಷೆ - ಪಶ್ಚಿಮ ಬಂಗಾಳ ವೈಮಾನಿಕ ಸಮೀಕ್ಷೆ
By
Published : May 22, 2020, 1:01 PM IST
ಕೋಲ್ಕತ್ತಾ: ಅಂಫಾನ್ ಚಂಡಮಾರುತಕ್ಕೆ ನಲುಗಿರುವ ಪಶ್ಚಿಮ ಬಂಗಾಳ ರಾಜ್ಯದ ಪರಿಸ್ಥಿತಿಯನ್ನು ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದರು. ಅವರಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾಥ್ ನೀಡಿದ್ರು.