ಕರ್ನಾಟಕ

karnataka

ETV Bharat / videos

ಬುಡಕಟ್ಟು ಸಮುದಾಯದೊಂದಿಗೆ ಊಟ ಸವಿದ ಗೃಹ ಸಚಿವ ಅಮಿತ್​ ಶಾ... ವಿಡಿಯೋ - ಅಮಿತ್ ಶಾ ಎರಡು ದಿನ ವೆಸ್ಟ್​ ಬೆಂಗಾಳ ಪ್ರವಾಸ

By

Published : Nov 5, 2020, 4:58 PM IST

ಎರಡು ದಿನಗಳ ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಕೇಂದ್ರ ಗೃಹ ಮಂತ್ರಿ ಅಮಿತ್​​ ಶಾ ಇಂದು ಬಂಕೂರ್​​ನಲ್ಲಿ ಬುಡಕಟ್ಟು ಸಮುದಾಯದವರೊಂದಿಗೆ ಮಧ್ಯಾಹ್ನದ ಭೋಜನ ಸವಿದಿದ್ದಾರೆ. ಇದೇ ವೇಳೆ ಅಲ್ಲಿನ ಬುಡಕಟ್ಟು ಸಮುದಾಯದೊಂದಿಗೆ ಬಿಜೆಪಿ ಚಾಣಕ್ಯ ಕೆಲಹೊತ್ತು ಮಾತುಕತೆ ನಡೆಸಿದರು ಎಂದು ತಿಳಿದು ಬಂದಿದೆ.

ABOUT THE AUTHOR

...view details