ಕರ್ನಾಟಕ

karnataka

ETV Bharat / videos

ಈಜುಕೊಳದಿಂದ ಮಾಸ್ಕ್​ ಧರಿಸಿ ಬಂದ ಡಾವಿಂಚಿ: ಕಲೆಯ ಮೂಲಕ ಕೊರೊನಾ ಜಾಗೃತಿ - Leonardo da Vinci masked painting in water by ajmeer artist

By

Published : Apr 16, 2021, 12:05 PM IST

ಅಜ್ಮೀರ್: ವಿಶ್ವಪ್ರಸಿದ್ಧ ಕಲಾವಿದ ಲಿಯೊನಾರ್ಡೊ ಡಾವಿಂಚಿ ಅವರ ವರ್ಣಚಿತ್ರವನ್ನು ಕಲಾವಿದರಾದ ನಿತಿನ್ ಕುಮಾರ್ ಕೃಷ್ಣ ಮತ್ತು ಮೋನಿಕಾ ಚೌಹಾನ್ ನೀರೊಳಗೆ ಬಿಡಿಸಿ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ. ಇಬ್ಬರು ಕಲಾವಿದರು ಸುಮಾರು 4 ರಿಂದ 5 ಗಂಟೆಗಳ ಕಾಲ ಆಕ್ಸಿಜನ್ ಮಾಸ್ಕ್ ಧರಿಸಿ ಈ ಚಿತ್ರ ರಚನೆ ಮಾಡಿದ್ದಾರೆ.

ABOUT THE AUTHOR

...view details