ಕರ್ನಾಟಕ

karnataka

ETV Bharat / videos

ಕಾರ್ಯಕ್ರಮದ ವೇಳೆ 'ಜೈ ಶ್ರೀರಾಮ್' ಘೋಷಣೆ: ಪೊಲೀಸ್​ ಅಧಿಕಾರಿ ವಿರುದ್ಧ ಅಖಿಲೇಶ್‌ ಯಾದವ್‌ ಗರಂ - ಪೊಲೀಸ್ ಅಧಿಕಾರಿಯನ್ನ ನಿಂದಿಸಿದ ಅಖಿಲೇಶ್

By

Published : Feb 15, 2020, 9:53 PM IST

ಕನೌಜ್ (ಉತ್ತರ ಪ್ರದೇಶ): ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಕನೌಜ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿರುವಾಗ ವ್ಯಕ್ತಿಯೋರ್ವ ವೇದಿಕೆ ಬಳಿ ತೆರಳಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾನೆ. ಇದರಿಂದ ಕೆರಳಿದ ಅಖಿಲೇಶ್, ಪೊಲೀಸ್ ಅಧಿಕಾರಿಯನ್ನ ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.

ABOUT THE AUTHOR

...view details