ಕರ್ನಾಟಕ

karnataka

ETV Bharat / videos

ಮಾರಿಷಸ್ ಹಾಗೂ ಸೀಶೆಲ್​ಗೆ ಕೋವ್ಯಾಕ್ಸಿನ್ ರವಾನೆ..!

By

Published : Jan 22, 2021, 1:18 PM IST

ಮುಂಬೈ: ಭಾರತೀಯ ನೌಕಾಪಡೆಯ ಪಿ-8 ವಿಮಾನದ ಮೂಲಕ ಮಾರಿಷಸ್​​ಗೆ 1 ಲಕ್ಷ ಡೋಸೇಜ್​​​, ಸೀಶೆಲ್​ಗೆ 50 ಸಾವಿರ ಡೋಸೇಜ್​ ವ್ಯಾಕ್ಸಿನ್​ಗಳನ್ನು ರವಾನಿಸಲಾಗಿದೆ. ಮೊದಲಿಗೆ ಸೀಶೆಲ್ಸ್​ಗೆ ನಂತರ ಮಾರಿಷಸ್​ಗೆ ಲಸಿಕೆ ತಲುಪಿಸಲಾಗುವುದು. ಮೂರು ದಿನಗಳ ಹಿಂದಷ್ಟೇ ಭೂತಾನ್ ಹಾಗೂ ಮಾನ್ಯಾರ್​ಗೆ ವ್ಯಾಕ್ಸಿನ್ ರವಾನಿಸಲಾಗಿತ್ತು.

For All Latest Updates

ABOUT THE AUTHOR

...view details