ಕರ್ನಾಟಕ

karnataka

ETV Bharat / videos

'ಮರದ ಮೇಲೊಂದು ಮನೆಯ ಮಾಡಿ..' ಇದಪ್ಪಾ,, ಸೋಷಿಯಲ್​ ಡಿಸ್ಟೆನ್ಸಿಂಗ್​ ಅಂದ್ರೆ.. - ಕೋವಿಡ್-19

By

Published : Apr 10, 2020, 12:55 PM IST

ದೇಶಾದ್ಯಂತ ಲಾಕ್​ಡೌನ್​ ಘೋಷಣೆಯಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸರ್ಕಾರಗಳು ಮನವಿ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಹರಪುರ ಜಿಲ್ಲೆಯ ಅಸೌರಾ ಗ್ರಾಮದ ಮುಕುಲ್​ ತ್ಯಾಗಿ ಎಂಬ ವಕೀಲರೊಬ್ಬರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದಕ್ಕಾಗಿ ಮರದ ಮೇಲೆ ತಾತ್ಕಾಲಿಕ ಮನೆ ನಿರ್ಮಿಸಿಕೊಂಡು ಗಮನ ಸೆಳೆದಿದ್ದಾರೆ.

ABOUT THE AUTHOR

...view details