ಕರ್ನಾಟಕ

karnataka

ETV Bharat / videos

ಅಪ್ಪ-ಅಮ್ಮ ಕೂಲಿ, ಪ್ರತಿಭೆಯಲ್ಲಿ ಮಗಳು ಆಗರ್ಭ ಶ್ರೀಮಂತೆ... UPSC ಯಲ್ಲಿ ಪಾಸ್​ ಆದ್ಲು ಬುಡಕಟ್ಟು ಯುವತಿ! - ಛಲ

By

Published : Apr 7, 2019, 9:38 AM IST

ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆದ್ರೆ ಸಾದಿಸುವ ಛಲ ನಮ್ಮಲ್ಲಿರಬೇಕು. ನಿರ್ಧಿಷ್ಟ ಗುರಿಯೊಂದಿದ್ದರೆ, ಏನೇ ವಿಘ್ನಗಳು ಎದುರಾದರೂ, ಗುರಿ ಸೇರಲು ಸಾಧ್ಯ ಅನ್ನೋದಕ್ಕೆ ಈ ಯುವತಿಯೇ ಸಾಕ್ಷಿ. ಆಕೆಯ ಯಶೋಗಾಥೆ ಇಲ್ಲಿದೆ ನೋಡಿ...

ABOUT THE AUTHOR

...view details