ಜೆಎನ್‌ಯು ಹಿಂಸಾಚಾರಕ್ಕೆ ಕರಗಿತು ಕನ್ನಡತಿ ಮನ.. ವಿದ್ಯಾರ್ಥಿಗಳಿಗೆ ನಟಿ ದೀಪಿಕಾ ಸಪೋರ್ಟ್! - ಜವಹಾರ್‌ಲಾಲ್ ನೆಹರೂ ವಿಶ್ವವಿದ್ಯಾಲಯ
ದೇಶದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿರೋ ಜವಹಾರ್‌ಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ ಪೊಲೀಸರು ಎಂಟ್ರಿ ಮಾಡಿದ್ದಾಯ್ತು, ಕಳೆದು ಭಾನುವಾರ ಕೆಲ ಗೂಂಡಾಗಳು ಬಂದು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದೂ ಆಯ್ತು. ಆದ್ರೆ ಇದೀಗ ಜೆಎನ್‌ಯುಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಪ್ರವೇಶಿಸಿದ್ದಾರೆ.
Last Updated : Jan 8, 2020, 4:34 PM IST