ಕರ್ನಾಟಕ

karnataka

ETV Bharat / videos

ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಜನರಲ್ಲಿ ಮನವಿ ಮಾಡಿದ ನಟ ಸೋನು ಸೂದ್​ - ರಸ್ತೆ ಸುರಕ್ಷತಾ ಮಾಸ

By

Published : Jan 25, 2021, 11:56 AM IST

ಭೋಪಾಲ್​ (ಮಧ್ಯಪ್ರದೇಶ): 'ರಸ್ತೆ ಸುರಕ್ಷತಾ ಮಾಸ'ದ ಅಂಗವಾಗಿ ಮಧ್ಯಪ್ರದೇಶದ ಭೋಪಾಲ್​ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ ಬಾಲಿವುಡ್​ ನಟ ಸೋನು ಸೂದ್​, ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ವಾಹನ ಚಲಾಯಿಸುವ ವೇಳೆ ಸೀಟ್​ ಬೆಲ್ಟ್​ ಹಾಕಿಕೊಳ್ಳಿ, ಹೆಲ್ಮೆಟ್​ ಧರಿಸಿ ಹಾಗೂ ಇತರರಿಗೂ ನಿಯಮಗಳನ್ನು ಪಾಲಿಸಲು ಪ್ರೋತ್ಸಾಹ ನೀಡಿ ಎಂದು ಅವರು ಕರೆ ನೀಡಿದರು.

ABOUT THE AUTHOR

...view details