ಕರ್ನಾಟಕ

karnataka

ETV Bharat / videos

ಬಾಲಿವುಡ್​ ನಟ ಮಿಥುನ್ ಚಕ್ರವರ್ತಿ ಬಿಜೆಪಿ ಸೇರ್ಪಡೆ - ಬಾಲಿವುಡ್​ ನಟ ಮಿಥುನ್ ಚಕ್ರವರ್ತಿ

By

Published : Mar 7, 2021, 1:40 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಬಾಲಿವುಡ್​ ನಟ ಮಿಥುನ್ ಚಕ್ರವರ್ತಿ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೋಲ್ಕತ್ತಾದಲ್ಲಿ ನಡೆಯುತ್ತಿರುವ ರ‍್ಯಾಲಿಯಲ್ಲಿ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಅವರು ಕಮಲ ಹಿಡಿದರು.

ABOUT THE AUTHOR

...view details