ಕರ್ನಾಟಕ

karnataka

By

Published : Dec 24, 2021, 1:52 PM IST

ETV Bharat / videos

ಹೆದ್ದಾರಿಯಲ್ಲಿ ಬೈಕ್​ ಎಗರಿಸಲು ಹೋಗಿ ಬಿದ್ದ ಯುವಕ : ಗಂಭೀರ ಗಾಯ

ಬೈಕ್​ ಮೇಲೆ ಸ್ಟಂಟ್​ ಮಾಡಲು ಹೋಗಿ ಯುವಕ ನಿಯಂತ್ರಣ ತಪ್ಪಿ ಬಿದ್ದ ಘಟನೆ ಮಧ್ಯಪ್ರದೇಶದ ಭೂಪಾಲ್​ನಲ್ಲಿ ನಡೆದಿದೆ. ಅಟಲ್​ ಪಾತ್​​ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಾಪ್ ಸ್ಪೀಡ್​ಲಿ ಬಂದು ಬೈಕ್​ ಮುಂದಿನ ಚಕ್ರ ಎತ್ತಲು ಹೋದಾಗ ಈ ಘಟನೆ ಸಂಭವಿಸಿದೆ. ಬೈಕ್​ ಚಾಲಕ ತೀರ್ವವಾಗಿ ಗಾಯಗೊಂಡಿದ್ದಾನೆ. ಬೈಕ್​ ಸ್ಕಿಡ್​​​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ABOUT THE AUTHOR

...view details