ಪೊರಕೆಗಳನ್ನು ನವಿಲುಗರಿಯಂತೆ ಕಟ್ಟಿಕೊಂಡ ಕೇಜ್ರಿವಾಲ್ ಅಭಿಮಾನಿ, ಕಾರಣ ಇಷ್ಟೇ..? - ರಾಮ್ಲೀಲಾ ಮೈದಾನ
🎬 Watch Now: Feature Video
ಸತತ ಮೂರನೇ ಬಾರಿಗೆ ದೆಹಲಿ ಸಿಎಂ ಆಗಿ ಇಂದು ಕೇಜ್ರಿವಾಲ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮ್ಲೀಲಾ ಮೈದಾನದಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ಮೈದಾನಕ್ಕೆ ಆಗಮಿಸಿದ ಕೇಜ್ರಿವಾಲ್ ಅಭಿಮಾನಿಯೊಬ್ಬರು ಕೇಜ್ರಿವಾಲ್ ಭಾವಚಿತ್ರವಿರುವ ಪೊರಕೆಗಳನ್ನು ನವಿಲುಗರಿಯಂತೆ ಕಟ್ಟಿಕೊಂಡಿದ್ದು ಗಮನ ಸೆಳೆದರು.