ಕರ್ನಾಟಕ

karnataka

ETV Bharat / videos

ಚಲಿಸುವ ರೈಲು ಹತ್ತಲು ಯತ್ನಿಸಿದ ಮಹಿಳೆ: ಪೊಲೀಸರ ಸಮಯ ಪ್ರಜ್ಞೆಯಿಂದ ಬದುಕಿತು ಬಡ ಜೀವ! - ಮಹಿಳೆಯನ್ನ ರಕ್ಷಿಸಿದ ರೈಲ್ವೇ ಪೊಲೀಸ್​

By

Published : Feb 15, 2020, 10:49 PM IST

ಭುವನೇಶ್ವರ ರೈಲ್ವೇ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಚಲಿಸುತ್ತಿದ್ದ ರೈಲು ಹತ್ತಲು ಪ್ರಯತ್ನಿಸಿ ಅಪಾಯಕ್ಕೆ ಸಿಲುಕಿದ್ದರು. ಕೂಡಲೇ ಸಮಯ ಪ್ರಜ್ಞೆ ಮೆರೆದ ರೈಲ್ವೇ ಪೊಲೀಸ್ ಅಧಿಕಾರಿ, ಬೀಳುತಿದ್ದ ಮಹಿಳೆಯನ್ನ ರಕ್ಷಣೆ ಮಾಡಿದ್ದಾರೆ.

ABOUT THE AUTHOR

...view details