ಕರ್ನಾಟಕ

karnataka

ETV Bharat / videos

ಕರದ್ರೆ ಬರುತ್ತೆ, ಹೋಗಂದ್ರೆ ಹೋಗುತ್ತೆ.. ಹಾವಿನ ಮರಿಯನ್ನೇ ತನ್ನ ಮಗಳೆಂದುಕೊಂಡ ತಾಯಿ! ವಿಡಿಯೋ..

By

Published : Sep 3, 2019, 7:23 PM IST

ಇಲ್ಲೊಬ್ಬ ತಾಯಿ ಹಾವೊಂದನ್ನು ತನ್ನ ಮಗಳಂತೆ ಸಾಕುತ್ತಿದ್ದಾರೆ. ಅದರ ಯೋಗಕ್ಷೇಮವನ್ನೂ ಆ ಮಹಿಳೆ ತನ್ನ ಮಕ್ಕಳಿಗಿಂತ ಹೆಚ್ಚಾಗಿಯೇ ನೋಡುತ್ತಿದ್ದಾರೆ. ಇನ್ನೊಂದು ವಿಶೇಷವೆಂದ್ರೆ ಆ ಹಾವು ಮಹಿಳೆ ಹೇಳಿದ ಮಾತನ್ನ ಚಾಚೂ ತಪ್ಪದೇ ಪಾಲಿಸುತ್ತೆ. ಇದು ಎಲ್ಲರೂ ಅಚ್ಚರಿ ಪಡುವಂತೆ ಮಾಡಿದೆ.

ABOUT THE AUTHOR

...view details