ಬಸ್ ನಿಲ್ದಾಣದಲ್ಲಿ ಮಲಗುವಾಗ ಎಚ್ಚರ:ತಾಯಿ ಪಕ್ಕ ಮಲಗಿದ್ದ ಮಗು ಕದ್ದು ಪರಾರಿ! VIDEO - ಮಲಗಿದ್ದ ಮಗುವನ್ನ ಕದ್ದು ಪರಾರಿ
ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿನ ಗಾಲ್ಶಾಹೀದ್ ಪ್ರದೇಶದ ಬಸ್ ನಿಲ್ದಾಣದಲ್ಲಿ ತಾಯಿಯ ಪಕ್ಕದಲ್ಲಿ ಮಲಗಿದ್ದ 8 ತಿಂಗಳ ಮಗುವನ್ನು ಮಹಿಳೆ ಮತ್ತು ಪುರುಷನೊಬ್ಬ ಕದ್ದು ಪರಾರಿಯಾಗಿದ್ದು, ಸಿಸಿಟಿವಿಯಲ್ಲಿ ಮಗುವಿನ ಕಳ್ಳತನದ ದೃಶ್ಯ ಸೆರೆಯಾಗಿದೆ.