ಕರ್ನಾಟಕ

karnataka

ETV Bharat / videos

ಭಾನುವಾರ ಮದ್ಯ, ಮಾಂಸ ಸೇವನೆ ಕಟ್​.. ಎಲ್ಲವೋ ಮಲ್ಲಣ್ಣ ದೇವರಿಗಾಗಿ - ಕರೀಂನಗರ

By

Published : Jun 24, 2019, 8:40 PM IST

ಭಾನುವಾರ ಬಂತೆಂದರೆ ಬಹಳಷ್ಟು ಜನ ಮಾಂಸ - ಮದ್ಯಕ್ಕೆ ಮುಗಿ ಬೀಳ್ತಾರೆ. ಆದರೆ ಈ ಗ್ರಾಮದ ಜನ ಅವೆಲ್ಲವುಗಳಿಂದ ಮುಕ್ತ. ಇದು ಕರೀಂನಗರ ಜಿಲ್ಲೆ ಜುಲಾಪಲ್ಲಿ ಮಂಡಲದ ಪೆದ್ದಾಪುರ.. ಇಲ್ಲಿ ಒಂದು ಸಂಪ್ರದಾಯವಿದೆ. ಪ್ರತಿ ಭಾನುವಾರ ಈ ಗ್ರಾಮದ ಜನ ಮದ್ಯ-ಮಾಂಸ ಮುಟ್ಟುವುದೇ ಇಲ್ಲ. ಇದು ಇಲ್ಲಿನ ವಿಶೇಷ.

ABOUT THE AUTHOR

...view details