ಕರ್ನಾಟಕ

karnataka

ETV Bharat / videos

ಕುಸಿದ ರಸ್ತೆಯೊಳಗೆ ಬಿದ್ದ ಚಲಿಸುತ್ತಿದ್ದ ಟ್ರಕ್​ - ವಿಡಿಯೋ ನೋಡಿ - ಟ್ರಕ್​ ವಿಡಿಯೋ

By

Published : May 20, 2021, 11:25 AM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಿನ್ನೆ ರಾತ್ರಿಯಿಂದ ಧಾರಾಕಾರ ಮಳೆಯಾಗಿದ್ದು, 70 ವರ್ಷಗಳಲ್ಲಿ ಇದೇ ಮೊದಲಿಗೆ ದೆಹಲಿಯಲ್ಲಿ ಕಡಿಮೆ ಗರಿಷ್ಠ ತಾಪಮಾನ ದಾಖಲಾಗಿದೆ. ಮಳೆಯ ಅಬ್ಬರಕ್ಕೆ ನಜಾಫ್​ಗಢ​ ಪ್ರದೇಶದಲ್ಲಿನ ರಸ್ತೆಯ ಒಂದು ಭಾಗ ಕುಸಿದಿದ್ದು, ಚಲಿಸುತ್ತಿದ್ದ ಟ್ರಕ್ ಚಾಲಕನ ಸಮೇತ ಸಂಪೂರ್ಣವಾಗಿ ರಸ್ತೆಯೊಳಗೆ ಬಿದ್ದಿದೆ.

ABOUT THE AUTHOR

...view details