ದಾರಿ ತಪ್ಪಿ ಬಂದು ಜನರ ಮೇಲೆ ನುಗ್ಗಿದ ಹುಲಿ: ಇಬ್ಬರಿಗೆ ಗಾಯ - ಕಾಜಿರಂಗ ಬಳಿ ಜನರ ಮೇಲೆ ಹುಲಿ ದಾಳಿ
ಅಸ್ಸೋಂನ ತೇಜಪುರ ವಿಶ್ವವಿದ್ಯಾಲಯದ ಸಮೀಪವಿರುವ ನಾಪಂ ಪ್ರದೇಶದಲ್ಲಿ ದಾರಿ ತಪ್ಪಿ ಬಂದ ಹುಲಿಯೊಂದು ಜನರನ್ನು ಅಟ್ಟಾಡಿಸಿಕೊಂಡು ಹೋಗಿ ಇಬ್ಬರನ್ನು ಗಾಯಗೊಳಿಸಿದೆ. ಹುಲಿ ನುಗ್ಗಿ ಬರುವ ದೃಶ್ಯ ವೈರಲ್ ಆಗಿದೆ. ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಜಿರಂಗ ನ್ಯಾಷನಲ್ ಪಾರ್ಕ್ ಕಡೆಗೆ ಹುಲಿಯನ್ನು ಓಡಿಸುವ ಕಾರ್ಯಾಚರಣೆ ನಡೆಯುತ್ತಿದೆ.
Last Updated : Nov 25, 2020, 9:53 AM IST