ಚಲಿಸುತ್ತಿದ್ದ ಟ್ರಕ್ಗೆ ಬೆಂಕಿ: ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮ - ವಿಡಿಯೋ - ಹಿಂಗೋಲಿ ಸುದ್ದಿ
ಹಿಂಗೋಲಿ (ಮಹಾರಾಷ್ಟ್ರ): ಇಂದು ಬೆಳಗ್ಗೆ ಹಿಂಗೋಲಿ ಜಿಲ್ಲೆಯ ನಾಂದೇಡ್-ಅಂಕೋಲಾ ಮಾರ್ಗದಲ್ಲಿ ಚಲಿಸುತ್ತಿದ್ದ ಟ್ರಕ್ಗೆ ಬೆಂಕಿ ಹೊತ್ತಿಕೊಂಡಿದ್ದು, ವಾಹನ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಟ್ರಕ್ನಲ್ಲಿದ್ದ ಲಕ್ಷಾಂತರ ಮೌಲ್ಯದ ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿಯಾಗಿದೆ. ಚಾಲಕ ಅಪಾಯದಿಂದ ಪಾರಾಗಿದ್ದು, ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ.