ಕರ್ನಾಟಕ

karnataka

ETV Bharat / videos

ಬರೋಬ್ಬರಿ 16 ಮರಿಗಳಿಗೆ ಜನ್ಮ ನೀಡಿದ ಮೊಲ.. ವಿಡಿಯೋ - ಮೊಲ

By

Published : Sep 4, 2020, 3:51 PM IST

ಕರ್ನೂಲ್: ಸಾಮಾನ್ಯವಾಗಿ ಮೊಲಗಳು 4 ರಿಂದ 8 ಮರಿಗಳಿಗೆ, ಅಪರೂಪಕ್ಕೆ 12 ಮರಿಗಳಿಗೆ ಜನ್ಮ ನೀಡುತ್ತವೆ. ಆದರೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪೆದ್ದ ವೆಂಗಾಲಿ ಎಂಬ ಗ್ರಾಮದಲ್ಲಿ ಅನ್ವರ್​ ಬಾಷಾ ಎಂಬವರು ಸಾಕಿದ ಮೊಲವೊಂದು ಒಂದೇ ಬಾರಿಗೆ ಬರೋಬ್ಬರಿ 16 ಮರಿಗಳಿಗೆ ಜನ್ಮ ನೀಡಿದೆ. ಇದನ್ನು ನೋಡಲು ಜನರು ದೌಡಾಯಿಸುತ್ತಿದ್ದಾರೆ.

ABOUT THE AUTHOR

...view details