ಕರ್ನಾಟಕ

karnataka

ETV Bharat / videos

ಬ್ಯಾರಿಕೇಡ್​​ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಪಲ್ಟಿ, ರೈತ ಸಾವು: ವಿಡಿಯೋ - ಕೃಷಿ ಕಾನೂನು 2020

By

Published : Jan 26, 2021, 8:00 PM IST

Updated : Jan 26, 2021, 8:13 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು. ಈ ವೇಳೆ ಟ್ರ್ಯಾಕ್ಟರ್​ ಮುಗುಚಿ ಬಿದ್ದು ಪ್ರತಿಭಟನಾನಿರತ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಇದೀಗ ದೆಹಲಿ ಪೊಲೀಸರು ಅದರ ವಿಡಿಯೋ ರಿಲೀಸ್ ಮಾಡಿದ್ದಾರೆ. ಟ್ರ್ಯಾಕ್ಟರ್ ಪರೇಡ್​ ವೇಳೆ ಪೊಲೀಸ್​ ಬ್ಯಾರಿಕೇಡ್​ಗೆ ಡಿಕ್ಕಿ ಹೊಡೆದ ಕಾರಣ ಪಲ್ಟಿಯಾಗಿದ್ದು, ಅದರಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Last Updated : Jan 26, 2021, 8:13 PM IST

ABOUT THE AUTHOR

...view details