ಬ್ಯಾಂಕ್ ಎಟಿಎಂನೊಳಗೆ ನುಗ್ಗಿದ ಕೋತಿ.. ಮಷಿನ್ ಮುರಿದು ಕಪಿ ಚೇಷ್ಠೆ!! - ಎಟಿಎಂನೊಳಗೆ ನುಗ್ಗಿದ ಕೋತಿ
ನವದೆಹಲಿ : ರಾಷ್ಟ್ರರಾಜಧಾನಿ ದೆಹಲಿಯಲ್ಲಿರುವ ಬ್ಯಾಂಕ್ನ ಎಟಿಎಂನೊಳಗೆ ನುಗ್ಗಿರುವ ಕೋತಿ ಮಷಿನ್ ಮುರಿದು ಹಾಕಿ ಚೇಷ್ಠೆ ಮಾಡಿರುವ ಘಟನೆ ನಡೆದಿದೆ. ದೆಹಲಿಯ ಸೌತ್ ಅವಿನೋ ಏರಿಯಾದಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಲ್ಲಿ ಈ ಘಟನೆ ನಡೆದಿದೆ. ಅದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ..