ಕರ್ನಾಟಕ

karnataka

By

Published : Jun 23, 2020, 2:34 PM IST

ETV Bharat / videos

ಕೋಳಿ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ

ಆಂಧ್ರ ಪ್ರದೇಶ: ಹೋಟೆಲ್​ವೊಂದರಲ್ಲಿ ಮಾಂಸಹಾರಕ್ಕಾಗಿ ಇಡಲಾಗಿದ್ದ ಕೋಳಿಗಳನ್ನು ಖದೀಮನೊಬ್ಬ ಎಗರಿಸಿರುವ ಘಟನೆ ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಾಂಚಿಲಿಯಲ್ಲಿ ನಡೆದಿದೆ. ಕಳ್ಳನು ಗ್ರಾಹಕ ಅಥವಾ ಸ್ಥಳೀಯನಾಗಿರಬೇಕೆಂದು ಶಂಕಿಸಿ, ದೂರು ದಾಖಲಿಸಲಾಗಿದೆ. ಇನ್ನು ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ABOUT THE AUTHOR

...view details