ಯುಮುನಾ ನದಿಯಲ್ಲಿ ಹರಿಯುತ್ತಿದೆ ವಿಷಕಾರಿ ನೊರೆ-ವಿಡಿಯೋ ನೋಡಿ - ಯಮುನಾ ನದಿ ನೀರು ಕಲುಷಿತ
By
Published : Jun 23, 2021, 2:00 PM IST
ದೆಹಲಿ: ನಗರದ ಕಲಿಂದಿ ಕುಂಜ್ ಬಳಿ ಯುಮುನಾ ನದಿಯಲ್ಲಿ ವಿಷಕಾರಿ ನೊರೆ ತೇಲುತ್ತಿರುವ ದೃಶ್ಯ ಕಂಡು ಬಂದಿದೆ. ಇದು ರಾಷ್ಟ್ರ ರಾಜಧಾನಿಯ ವಾತಾವರಣ ಕಲುಷಿತಗೊಂಡಿರುವುದಕ್ಕೆ ಹಿಡಿದ ಕೈಗನ್ನಡಿಯಂತಿದೆ.